ಗಣೇಶ

ಬಿಡುಗಡೆಯಾದ ವರ್ಷ: ೨೦೦೭
ತಾರಾಗಣ : ಜಗ್ಗೇಶ್, ಕೋಮಲ್, ಅನಂತ್ ನಾಗ್
ಸಾಹಿತ್ಯ : ಜಯಂತ್ ಕಾಯ್ಕಿಣಿ, ರಘು ಉರ್ದಿಗಾರ್, ಕವಿರಾಜ್, ರಾಮ ನಾರಯಣ್
ಸಂಗೀತ : ಮಣಿಕಂಠ ಕದ್ರಿ
ಹಿನ್ನೆಲೆ ಗಾಯನ : ರಾಜೇಶ್ ಕೃಷ್ಣನ್, ಅನುರಾಧ ಭಟ್, ವಿ. ಪ್ರದೀಪ್ ಕುಮಾರ್ ಮತ್ತು ಉಜ್ಜೈನಿ ರಾವ್
ನಿರ್ದೇಶನ : ದಿನೇಶ್ ಬಾಬು
ನಿರ್ಮಾಪಕ : ಎಸ್.ವಿ. ಶ್ರೀನಿವಾಸುಲು

 ಹಾಡುಗಳು 

  ಹಸಿರಿನ ತಂಪಲಿ
  ಬೆಳ್ಳಿ ಚುಕ್ಕಿ ಮೂಡಿದ
  ಚಕೋರ
  ಒಡಲು ತುಂಬಿದರೆ
  ಮೂಡಣದಲ್ಲಿ

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಗಣೇಶ ಚಿತ್ರ